www-commits
[Top][All Lists]
Advanced

[Date Prev][Date Next][Thread Prev][Thread Next][Date Index][Thread Index]

www/fry happy-birthday-to-gnu-kannada.srt


From: Jason Self
Subject: www/fry happy-birthday-to-gnu-kannada.srt
Date: Fri, 25 Mar 2011 16:43:48 +0000

CVSROOT:        /web/www
Module name:    www
Changes by:     Jason Self <jxself>     11/03/25 16:43:48

Modified files:
        fry            : happy-birthday-to-gnu-kannada.srt 

Log message:
        Updating subtitle file per RT # 395533

CVSWeb URLs:
http://web.cvs.savannah.gnu.org/viewcvs/www/fry/happy-birthday-to-gnu-kannada.srt?cvsroot=www&r1=1.2&r2=1.3

Patches:
Index: happy-birthday-to-gnu-kannada.srt
===================================================================
RCS file: /web/www/www/fry/happy-birthday-to-gnu-kannada.srt,v
retrieving revision 1.2
retrieving revision 1.3
diff -u -b -r1.2 -r1.3
--- happy-birthday-to-gnu-kannada.srt   13 Mar 2009 23:07:06 -0000      1.2
+++ happy-birthday-to-gnu-kannada.srt   25 Mar 2011 16:43:17 -0000      1.3
@@ -1,112 +1,367 @@
-
-
-<HTML>
-<HEAD>
-<TITLE>Login</TITLE>
-
-<link rel="shortcut icon" href="/NoAuth/images//favicon.png" type="image/png" 
/>
-<link media="all" rel="stylesheet" href="/NoAuth/webrt.css" type="text/css" />
-<link media="print" rel="stylesheet" href="/NoAuth/printrt.css" 
type="text/css" />
-
-<script>
-function hideshow(num) {
-    idstring = "element-" + num;
-    chunk = document.getElementById(idstring);
-    if ( chunk.style.display == "none")  {
-    chunk.style.display = chunk.style.tag;
-    } else {
-        chunk.style.tag = chunk.style.display;
-        chunk.style.display = "none";
-    }
-}   
-</script>
-<link rel="stylesheet" href="/NoAuth/webrtfm.css" type="text/css">
-
-</HEAD>
-<BODY BGCOLOR="#ffffff"
-ONLOAD="
-    var tmp = (document.getElementsByName('user'));
-    if (tmp.length > 0) tmp[tmp.length-1].focus();
-"
->
-<table width="100%" border="0" cellspacing="0" cellpadding="0" 
bgcolor="#FFFFFF">
-  <tr> 
-    <td colspan=2><a href="http://bestpractical.com";><img 
src="/NoAuth/images//bplogo.gif" alt="Best Practical Solutions, LLC corporate 
logo" width="230" height="50"></a></td>
-    <td>&nbsp;</td>
-    <td>&nbsp;</td>
-    <td width="50%" align="right">
-Not logged in.
-    </td>
-  </tr>
-</table>
-
-
-
-<DIV ALIGN=CENTER>
-<BR>
-<TABLE CLASS="box " 
-        BGCOLOR="#336699" 
-        CELLSPACING=0
-        BORDER=0
-        WIDTH="40%"
-        CELLPADDING="0">
-
-  <TR>
-    <TH 
-        style="color: #336699;"
-        class="titlebox">
-      <span class="titleboxclose">
-        <a href="#" onClick="hideshow('953.663558788705')">X</A></span>&nbsp;
-      <span class="titleboxtitle">
-        <b>Login</b>
-      </span>
-    </TH>
-    <TH  
-         style="color: #336699;"
-         class="titleboxright">
-      <span class="titleboxright">RT 3.4.5</span>
-    </TH>
-  </TR>
-  <tr id="element-953.663558788705">
-    <td bgcolor="#cccccc" colspan="3" class="">
-
-
-<FORM id="login" name="login" METHOD=POST 
ACTION="happy-birthday-to-gnu-kannada.srt" >
-<TABLE BORDER=0 WIDTH=100%>
-<TR ALIGN=RIGHT>
-<TD ALIGN=RIGHT>Username:</TD><TD ALIGN=LEFT><input name=user 
value=""></TD></TR>
-<TR><TD ALIGN=RIGHT>Password:</TD><TD ALIGN=LEFT><input type=password 
name=pass></TD></TR>
-<TR><TD colspan=2 align=right>
-<input type=submit Value="Login">
-</TD></TR>
-</TABLE>
-
-
-
-    </TD>
-  </TR>
-</TABLE>
-
-
-
-</FORM>
-</DIV>
-
-<BR>
-<!-- TODO: not yet implemented
-If you've forgotten your username or password, RT can <A
-href="/NoAuth/Reminder.html">send you a reminder</a>.
--->
-<BR>
-<BR>
-<BR>
-<HR>
-
-<div class="bpscredits">
-&#187;&#124;&#171; RT 3.4.5 Copyright 1996-2005 <a 
href="http://www.bestpractical.com?rt=3.4.5";>Best Practical Solutions, 
LLC</a>.<br>
-Distributed under version 2 <a href="http://www.gnu.org/copyleft/gpl.html";> of 
the GNU GPL.</a><br>
-To inquire about support, training, custom development or licensing, please 
contact <a href="mailto:address@hidden";>address@hidden</a>.<br>
-</div>
-<div class="page-stats">Time to display: 0.025218</div>
-</BODY>
-</HTML>
+1
+00:00:00,000 --> 00:00:01,999
+ಕಂಪ್ಯೂಟರ್ ಗಳು
+
+2
+00:00:02,000 --> 00:00:05,999
+ಅವನ್ನ ಇಷ್ಟ ಪಡ್ಲಿಕ್ಕೆ 
ಶುರುಮಾಡಿದ್ದು ನಾನೇ 
+ನನ್ನ ಸ್ವಂತದ್ದನ್ನ ಕೊಳ್ಳೊ 
ಶಕ್ತಿ ಬಂದಾಗಿನಿಂದ
+
+3
+00:00:06,000 --> 00:00:08,999
+ಆಧುನಿಕ ಕಂಪ್ಯೂಟರ್ ಯುಗದ 
ಪ್ರಾರಂಭದಲ್ಲಿ 
+
+4
+00:00:09,000 --> 00:00:10,999
+ಅಂದ್ರೆ ೧೯೮೦ರ ದಶಕದಲ್ಲಿ
+
+5
+00:00:11,000 --> 00:00:13,999
+ಮತ್ತು ನಾನು ಅನೇಕ ವಿಧದ ದೊಡ್ಡ 
ಸಂಖ್ಯೆಯ ಕಂಪ್ಯೂಟರ್ ಗಳ 
ಮಾಲೀಕನಾಗಿದ್ದೆ
+
+6
+00:00:14,000 --> 00:00:16,999
+ಮತ್ತು ನಾನು ಸಾರ್ವಜನಿಕವಾಗಿ, 
ಒಂದಲ್ಲಾ ಒಂದು ರೀತಿಯ ನಿಷ್ಠ
ಾವಂತಿಕೆಯನ್ನ 
ವ್ಯಕ್ತಪಡಿಸಿದ್ದೇನೆ
+
+7
+00:00:17,000 --> 00:00:23,999
+ಆದರೆ ಇತ್ತೀಚೆಗೆ, ಬೇರೆಲ್ಲರಂತೆ, 
ಸ್ವತಂತ್ರ ತಂತ್ರಾಂಶದ ವ್ಯವಹಾರದ 
ಬಗ್ಗೆ 
+ನನ್ನ ಮನಸ್ಸು ಬದಲಾಗಿದೆ.
+
+8
+00:00:24,000 --> 00:00:25,999
+ಇದೇನು ಅನ್ನೋದರ ಬಗ್ಗೆ ತುಂಬಾ 
ಸಂದೇಹಗಳಿವೆ
+
+9
+00:00:26,000 --> 00:00:27,999
+ಮತ್ತು ನಾನು ಆ ಸಂದೇಹಗಳ 
ನಿವಾರಣೆಗೆ ಸಹಾಯ ಮಾಡ್ಬೇಕು ಅ
ಂದ್ಕೊಂಡಿದ್ದೇನೆ
+
+10
+00:00:28,000 --> 00:00:30,999
+ಯಾಕಂದ್ರೆ ಇದು ಸಂಭ್ರಮಾಚರಣೆಯ 
ವರ್ಷ ಅನ್ನಿಸ್ಕೊಳ್ತಿದೆ,
+
+11
+00:00:31,000 --> 00:00:33,999
+ಮತ್ತು ನಾನು ಈ ಆಚರಣೆಯಲ್ಲಿ 
ನಿಮಗೆ ಸಹಾಯ ಮಾಡ್ತೇನೆ
+
+12
+00:00:34,000 --> 00:00:35,999
+ಮತ್ತ್ತು ಸ್ವತಂತ್ರ ತಂತ್ರಾಂಶದ 
ಭವಿಷ್ಯವನ್ನ 
ಎದುರುನೋಡೋದಕ್ಕೊಸ್ಕರ.
+
+13
+00:00:37,000 --> 00:00:38,999
+ನಿಮ್ಮ
+
+14
+00:00:39,000 --> 00:00:40,999
+ಮನೆಯಲ್ಲಿ ಪ್ಲಂಬಿಂಗ್ ಕೆಲಸ ಇದೆ ಅ
ಂತಿಟ್ಟು ಕೊಳ್ಳಿ,
+
+15
+00:00:41,000 --> 00:00:42,999
+ಅದು ನಿಮಗೆ ಅರ್ಥವಾಗ್ದೇ ಇರಬಹುದು,
+
+16
+00:00:43,000 --> 00:00:44,999
+ಆದ್ರೆ ನಿಮ್ಮ ಗೆಳೆಯರಲ್ಲಿ 
ಯಾರಿಗಾದರೂ ಅದರ ಬಗ್ಗೆ ತಿಳಿದಿರ 
ಬಹುದು ಕೂಡ
+
+17
+00:00:45,000 --> 00:00:46,999
+ಮತ್ತೆ ಅವರು ಪೈಪನ್ನ 
ಸರಿಸೋದ್ರಲ್ಲೋ, ನಲ್ಲಿ ಎಲ್ಲಿ 
ಹಾಕೋದು ಅಂತಲೋ,
+
+18
+00:00:47,000 --> 00:00:50,999
+ಅಥವಾ ವಾಲ್ವ್ ಅನ್ನ ಮತ್ತೆಲ್ಲೋ 
ಹಾಕಿ ಅಂತ್ಲೋ ಸಲಹೆ ಸೂಚನೆಗಳನ್ನ 
ನೀಡ ಬಹುದು
+
+19
+00:00:51,000 --> 00:00:52,999
+ಮತ್ತು ಅದನ್ನ ಮಾಡೋದ್ರಿಂದ ನೀವು 
ಯಾವುದೇ ಕಾನೂನ ಕಟ್ಟಳೆಗಳನ್ನ 
ಮುರೀತಿಲ್ಲ, ಅಲ್ವಾ?
+
+20
+00:00:53,000 --> 00:00:54,999
+ಯಾಕಂದ್ರೆ ಅದು ನಿಮ್ಮ ಮನೆ ಮತ್ತು 
ನಿಮ್ಮ ಪ್ಲಂಬಿಂಗ್ ಕೆಲಸ.
+
+21
+00:00:55,000 --> 00:00:56,999
+ಇದನ್ನ ನೀವು ನಿಮ್ಮ ಕಂಪ್ಯೂಟರ್ 
ನೊಂದಿಗೆ ಮಾಡ್ಲಿಕ್ಕಾಗಲ್ಲ.
+
+22
+00:00:57,000 --> 00:00:59,999
+ಅದರಲ್ಲೂ ನಿಮ್ಮ ಆಪರೇಟಿಂಗ್ 
ಸಿಸ್ಟಂ ಜೊತೆ ಅಂತೂ ಆಟ 
ಆಡ್ಲಿಕ್ಕಾಗಲ್ಲ,
+
+23
+00:01:00,000 --> 00:01:06,999
+ಮತ್ತು ಆಪರೇಟಿಂಗ್ ಸಿಸ್ಟಂ ಬಗ್ಗೆ 
ನಿಮ್ಮ ವಿಚಾರಗಳನ್ನ ಖಂಡಿತ 
ಇತರರೊಡನೆ ವಿನಿಮಯ 
ಮಾಡ್ಕೊಳ್ಲಿಕ್ಕೂ ಆಗಲ್ಲ,
+
+25
+00:01:07,000 --> 00:01:11,999
+ಯಾಕಂದ್ರೆ ಆಪಲ್ ಮತ್ತು 
ಮೈಕ್ರೋಸಾಫ್ಟ್, ಎರಡು ಜನಪ್ರಿಯ 
ಆಪರೇಟಿಂಗ್ ಸಿಸ್ಟಂಗಳನ್ನ 
ನೆಡೆಸ್ತವೆ
+
+26
+00:01:12,000 --> 00:01:14,999
+ಅಲ್ಲದೆ ಅವುಗಳ ಒಡೆಯರು ನಾವೇ ಅಂತ 
ಒತ್ತಿ ಹೇಳ್ತವೆ ಕೂಡ
+
+27
+00:01:15,000 --> 00:01:17,999
+ಮತ್ತು ಬೇರಾರು ಅದರೊಂದಿಗೆ ಏನೂ 
ಮಾಡುವಂತಿಲ್ಲ.
+
+28
+00:01:18,000 --> 00:01:19,999
+ಈಗ ಇದು ನಿಮಗೆ ಸ್ವಾಭಾವಿಕ ಅ
ನ್ನಿಸ್ಬೋದಲ್ಲ:
+
+29
+00:01:20,000 --> 00:01:21,999
+"ಅವರು ಯಾಕೆ ಹಾಗೆ ಮಾಡಬಾರದು?"
+
+30
+00:01:22,000 --> 00:01:23,999
+ಆದ್ರೆ, ನೀವು ನಿಮಗನಿಸಿದ್ದನ್ನ 
ನೀವ್ಯಾಕೆ ಮಾಡ್ಬಾರ್ದು?
+
+31
+00:01:24,000 --> 00:01:31,999
+ಮತ್ತು ಸಮುದಾಯ ಯಾಕೆ ಅದನ್ನ 
ಬದಲಿಸಿ, ಅಭಿವೃದ್ದಿ ಪಡಸಿ, 
ಹಂಚಿಕೊಳ್ಳ ಬಾರದು?
+
+32
+00:01:32,000 --> 00:01:33,999
+ಅಲ್ಲಾ, ವಿಜ್ಞಾನ ಕೆಲಸ ಮಾಡೋದೇ 
ಹೀಗೆ...
+
+33
+00:01:34,000 --> 00:01:35,999
+ಎಲ್ಲ ಜ್ಞಾನವೂ ಸ್ವತಂತ್ರ
+
+34
+00:01:36,000 --> 00:01:37,999
+ಮತ್ತು ಎಲ್ಲ ಜ್ಞಾನವನ್ನ ಒಳ್ಳೆಯ 
ವಿಜ್ಞಾನ ಹಂಚಿಕೊಳ್ತದೆ.
+
+35
+00:01:38,000 --> 00:01:39,999
+ಅದಾಗ್ಲಿಲ್ಲ ಅಂತಂದ್ರೆ -- ಅದು 
ಕೆಟ್ಟ ವಿಜ್ಞಾನ
+
+36
+00:01:40,000 --> 00:01:42,999
+ಮತ್ತು ಅದೊಂತರ ದಬ್ಬಾಳಿಕೆ
+
+37
+00:01:43,000 --> 00:01:44,999
+ಮತ್ತು ಇದೆಲ್ಲಾ, ಶುರು ಆಗಿದ್ದು  ಅ
ಲ್ಲಿಂದ ಅಂತ್ಲೇ ಹೇಳ ಬಹುದು
+
+38
+00:01:45,000 --> 00:01:46,999
+ರಿಚರ್ಡ್ ಸ್ಟಾಲ್ಮನ್ ಅನ್ನೋ ಒಬ್ಬ 
 ಮನುಷ್ಯ
+
+39
+00:01:47,000 --> 00:01:49,999
+೨೫ ವರ್ಷಗಳ ಹಿಂದೆ , ಅಂದ್ರೆ ಇದೇ 
ದಿನ ಅನ್ನ ಬಹುದು, ಒಂದು 
ನಿಶ್ಚಯಕ್ಕೆ ಬಂದ
+
+40
+00:01:50,000 --> 00:01:53,999
+ಒಂದು ಪೂರ್ಣ ಆಪರೇಟಿಂಗ್ ಸಿಸ್ಟಂ ಅ
ನ್ನ ಮೊದಲಿಂದ ಬರೀಲಿಕ್ಕೆ
+
+41
+00:01:54,000 --> 00:01:59,999
+ಅದನ್ನ ಅವನು "ಗ್ನು" (GNU) ಅಂದ್ರೆ  "GNU 
ಲಿನಕ್ಸ್ ಅಲ್ಲ" ಅಂಥ ಅರ್ಥ ಕೊಡೋ 
ಹೆಸರಿಡಿದು ಕರೆದ
+
+42
+00:02:00,000 --> 00:02:01,999
+ಯಾಕಂದ್ರೆ ಇದು ಯುನಿಕ್ಸ್ ಅಲ್ಲ,
+
+43
+00:02:02,000 --> 00:02:04,999
+ಇದು ಅನೇಕ ವಿಧಗಳಲ್ಲಿ ಯುನಿಕ್ಸ್ ಅ
ನ್ನು ಹೋಲುತ್ತದೆ,
+
+44
+00:02:05,000 --> 00:02:10,999
+ಆದರೆ ಇದರ ಪ್ರತಿಯೊಂದೂ ಅಂಶ, 
ಪ್ರತಿಯೊಂದೂ ಘಟಕ, ಪ್ರತಿಯೊಂದೂ 
ಸಂಕೇತದ ಸಣ್ಣ ವಿಭಾಗವೂ
+
+45
+00:02:11,000 --> 00:02:13,999
+(ಮತ್ತು  ಇದು ಅನೇಕ ಪ್ಲಾಟ್ಫಾರ್ಮ್ 
ಗಳ ಮೇಲೆ ಕೆಲಸ ಮಾಡೋದ್ರಿಂದ ಇರೋ 
ಬೃಹತ್ ಪ್ರಮಾಣದ ಸಂಕೇತಗಳು)
+
+46
+00:02:14,000 --> 00:02:19,999
+ಕೆಲಸ ಮಾಡ್ತಿರೋದು ಸಮುದಾಯದಿಂದ, 
ಮತ್ತೆ "ಅಲ್ಲಿರುವ" ತಂತ್ರಜ್ಞರಿಂದ
+
+47
+00:02:20,000 --> 00:02:25,999
+ಇವರನ್ನ ಗ್ನು ಸಮುದಾಯಕ್ಕೆ  
ಬರಮಾಡಿ ಕೊಂಡಿರೋದು, 
ತಂತ್ರಾಂಶವನ್ನ ಅಭಿವೃದ್ದಿ 
ಪಡಿಸ್ಲಿಕ್ಕೋಸ್ಕರ.
+
+48
+00:02:26,000 --> 00:02:31,999
+ಪ್ರತಿಯೊಂದು "ಆವೃತ್ತಿ 
/ಡಿಸ್ಟ್ರಿಬ್ಯೂಶನ್",ಅಂತ ಏನ್ 
ಕರೀತೀವೋ, ಎಲ್ಲವೂ ಗ್ನು ನ 
ಆವೃತ್ತಿಗಳು
+
+49
+00:02:32,000 --> 00:02:34,999
+ಇದನ್ನ ಟೆಸ್ಟ್ ಮಾಡಿ, ಇನ್ನೂ ಅನೇಕ 
ಕೆಲಸಗಳನ್ನ ಇದರಲ್ಲಿ ಇಂದಿಗೂ 
ಮಾಡ್ತಿದ್ದು, ಮತ್ತು 
ಸಂಸ್ಕರಿಸಿದ್ದಾರೆ
+
+50
+00:02:35,000 --> 00:02:39,999
+ಒಂದು ಹೊಸ ಆಪರೇಟಿಂಗ್ ಸಿಸ್ಟಂ ಅ
ನ್ನು ಸೃಷ್ಟಿಸಬೇಕು ಅನ್ನೋ 
ಆಸಕ್ತಿಯಿರೋ ಸಮಾನಮನಸ್ಕ ಜನರಿಂದ
+
+51
+00:02:40,000 --> 00:02:45,999
+ಇದನ್ನ ಹೆಚ್ಚಿ ನ ಜನರು 
ವೈವಿಧ್ಯಮಯ ಪ್ಲಾಟ್ಫಾರ್ಮ್ ಗಳ 
ಮೇಲೆ ಉಪಯೋಗಿಸ ಬಹುದು.
+
+52
+00:02:47,000 --> 00:02:53,999
+ಆಗ, ಒಂದು ಸಮಯದಲ್ಲಿ ಕರ್ನೆಲ್, ಅ
ನ್ನೋ ಆಪರೇಟಿಂಗ್ ಸಿಸ್ಟಂನ ಹೃದಯ 
ಭಾಗವನ್ನ,
+ಬರೆಯೋ ಸಂದರ್ಭ ಒದಗಿಬಂತು.
+
+53
+00:02:55,000 --> 00:02:56,999
+ಮತ್ತು ಲಿನಸ್ ಟೊರ್ವಾಲ್ಡ್ಸ್ ಎಂಬ 
ಒಬ್ಬ ವ್ಯಕ್ತಿ, ನೀವುಗಳು ಅವನ 
ಬಗ್ಗೆ ಕೇಳಿರಬಹುದು,
+
+54
+00:02:57,000 --> 00:02:58,999
+ಕರ್ನೆಲ್ ಅನ್ನು ಬರೆದ ಮತ್ತು ಅ
ದಕ್ಕೆ ತನ್ನ ಹೆಸರನ್ನೇ ಇಟ್ಟ,
+
+55
+00:03:00,000 --> 00:03:01,999
+ಲೈನಕ್ಸ್ (ಲೈನ್-ಅಕ್ಸ್ line-ucks) 
+
+56
+00:03:03,000 --> 00:03:04,999
+ಅಥವಾ ಲಿನಕ್ಸ್ (ಲಿನ್-ಅಕ್ಸ್) ಅಂಥ 
ಕೆಲವರು ಕರೀತಾರೆ,
+
+57
+00:03:07,000 --> 00:03:08,999
+ಮತ್ತು ಲಿನಕ್ಸ್ ಗ್ನು ನ ಒಳಗೆ 
ಕೆಲಸ ಮಾಡೋ ಕರ್ನೆಲ್
+
+58
+00:03:11,000 --> 00:03:12,999
+ಮತ್ತೆ ನಾನು ಇಲ್ಲಿದ್ದೇನೆ
+
+59
+00:03:14,000 --> 00:03:19,999
+ನಿಮ್ಮೆಲ್ಲರಿಗೆ  ಗ್ನು ಮತ್ತು 
ಲಿನಕ್ಸ್ ಎರಡೂ ಸ್ವತಂತ್ರ 
ತಂತ್ರಾಂಶ ಸಮುದಾಯದ ಎರಡು ಆಧಾರ 
ಸ್ತಂಭಗಳು ಅನ್ನೋದನ್ನ ನೆನಪು 
ಮಾಡಿ ಕೊಡಲಿಕ್ಕೆ,
+
+60
+00:03:20,000 --> 00:03:21,999
+ಮುಖ್ಯ ವಿಷಯ ಅಂತ್ರಂದ್ರೆ, ಜನ 
ನಂಬೋದು ,
+
+61
+00:03:24,000 --> 00:03:25,999
+ತಂತ್ರಾಂಶಗಳು 
ಸ್ವತಂತ್ರವಾಗಿರಬೇಕು,
+
+62
+00:03:26,000 --> 00:03:27,999
+ಅದರಿಂದ ಸಮುದಾಯದ ಬಳಕೆದಾರರು ಅ
ದನ್ನ ತಮಗೆ ಬೇಕಾದಂತೆ ಅಳವಡಿಸಿ 
ಕೊಳ್ಳಲಿಕ್ಕೆ ಸಾಧ್ಯವಾಗ್ಲಿ  .
+
+63
+00:03:28,000 --> 00:03:35,999
+ಅಳವಡಿಸಿ , ಬದಲಿಸಿ, ಇನ್ನೂ ಹೆಚ್ಚು 
ಅಭಿವೃದ್ದಿ ಪಡಿಸಿ, ಎಲ್ಲೆಡೆ ಅ
ದನ್ನ ಹಂಚಲಿ,
+
+64
+00:03:36,000 --> 00:03:37,999
+ವಿಜ್ಞಾನದ ರೀತಿ ಅಂತ.
+
+65
+00:03:38,000 --> 00:03:39,999
+ಅದನ್ನೇ ಅದು ಪ್ರಮುಖವಾಗಿ 
ಹೇಳ್ತಿರೋದು,
+
+66
+00:03:40,000 --> 00:03:42,999
+ಅದೇ ರೀತಿ ಒಳ್ಳೆಯ ವಿಜ್ಞಾನಿಗಳು 
ಎಲ್ಲ ವಿಷಯಗಳನ್ನ ಇತರರೊಡನೆ 
ಹಂಚಿಕೊಳ್ತಾರೆ ಮತ್ತು ಎಲ್ಲ 
ಜ್ಞಾನ ಮುಕ್ತ ಮತ್ತು ಸ್ವತಂತ್ರ
+
+67
+00:03:43,000 --> 00:03:44,999
+ಆದ್ದರಿಂದ ಅದು ಆಪರೇಟಿಂಗ್ 
ಸಿಸ್ಟಂಗೂ ಅನ್ವಯಿಸ ಬೇಕು.
+
+68
+00:03:46,000 --> 00:03:47,999
+ಆದ್ದರಿಂದ, ನೀವು ಗ್ನು  
ಬೆಂಬಲಿಗರಾಗಿದ್ದರೆ,
+
+69
+00:03:48,000 --> 00:03:50,999
+ನೀವು ಲಿನಕ್ಸ್ ನ ಮತ್ತು ಫ್ರೀ 
ಸಾಫ್ಟ್ವೇರ್ ಫೌಂಡೇಶನ್ ನ 
ಬೆಂಬಲಿಗರಾಗಿದ್ದರೆ,
+
+70
+00:03:52,000 --> 00:03:55,999
+ನೀವು ಯೋಚಿಸ್ತಿರ ಬಹುದು "ನಾನೇನು 
ಮಾಡಬಹುದು?" ಅಂತ
+
+71
+00:03:56,000 --> 00:04:00,999
+ತುಂಬಾ ಸುಲಭದ ಕೆಲಸ ಅಂತಂದ್ರೆ 
ಗ್ನು/ಲಿನಕ್ಸ್ ಆಪರೇಟಿಂಗ್ 
ಸಿಸ್ಟಂ ಅನ್ನ 
+ನಿಮ್ಮ ಸಿಸ್ಟಂ ನಲ್ಲಿ 
ಉಪಯೋಗಿಸೋದು.
+
+72
+00:04:01,000 --> 00:04:02,999
+ಇದು ನೀವು ಊಹಿಸ ಬಹುದಾಗಿತ್ತು ಅ
ನ್ನೋದಕ್ಕಿಂತ  ತುಂಬಾ ಸುಲಭ. 
+
+73
+00:04:03,000 --> 00:04:06,999
+gnu.org ವೆಬ್ ಸೈಟ್ ಗೆ ಹೋಗಿ ಮತ್ತು 
ನಿಮಗೆ ಅಗತ್ಯಕ್ಕೆ ಬೇಕಿರುವ  
ಆಪರೇಟಿಂಗ್ ಸಿಸ್ಟಂ ಅನ್ನ ಹುಡುಕಿ.
+
+74
+00:04:07,000 --> 00:04:09,999
+ಬಹುಶ್:, ನೀವು ಉತ್ತಮ ಗ್ರಾಫಿಕ್ಸ್ 
ಇರೋ ದನ್ನ ಇಷ್ಟ ಪಡ್ತೀರ ಅನ್ಸತ್ತೆ,
+
+75
+00:04:10,000 --> 00:04:13,999
+ಅಂದ್ರೆ  g-New-Sense, ಜಿನ್ಯೂಸೆನ್ಸ್ 
ತರಹದ್ದು,
+
+76
+00:04:14,000 --> 00:04:16,999
+ಅದನ್ನ ನೀವು  gnu.org ನಲ್ಲಿ ಕಾಣಬಹುದು.
+
+77
+00:04:17,000 --> 00:04:18,999
+ಅಥವಾ, ನೀವು ತುಂಬಾ 
ಚಾಣಾಕ್ಷರಾಗಿದ್ದಲ್ಲಿ,
+
+78
+00:04:19,000 --> 00:04:20,999
+ನೀವೇ ಹೊಸದೊಂದನ್ನ ಬರೆಯ ಬಹುದು 
ಕೂಡ.
+
+79
+00:04:21,000 --> 00:04:22,999
+ನೀವು ನಿಮ್ಮ ಜ್ಞಾನದ ಒಂದಷ್ಟು 
ಭಾಗವನ್ನ ಕೊಡುಗೆಯಾಗಿ ನೀಡ ಬಹುದು
+
+80
+00:04:23,000 --> 00:04:25,999
+ಅದು ಗ್ನು ಮತ್ತು ಲಿನಕ್ಸ್ 
ಎನನ್ನೋದನ್ನ ಮಾಡಿ ತೋರಿಸಿದಾಗೆ 
ಹಾಗತ್ತೆ.
+
+81
+00:04:26,000 --> 00:04:27,999
+ಯಾವುದೇ ದಾರಿಯಾಗಿರಬಹುದು,
+
+82
+00:04:28,000 --> 00:04:29,999
+ನೀವೂ ನನ್ನೊಂದಿಗೆ ಸೇರುತ್ತೀರಾ ಅ
ಂದುಕೊಳ್ತೇನೆ
+
+83
+00:04:30,000 --> 00:04:32,999
+ಗ್ನು ಗೆ ೨೫ನೆ ಹುಟ್ಟು ಹಬ್ಬದ 
ಶುಭಾಶಯಗಳನ್ನ ಹೇಳಲಿಕ್ಕೆ .
+
+84
+00:04:33,000 --> 00:04:34,999
+ಹಾ! ಸರಿ ನೆಡೆಯಿರಿ, ಈಗಲೇ ಅದನ್ನ 
ಮಾಡುವ...
+
+85
+00:04:38,000 --> 00:04:39,999
+ಹುಟ್ಟು ಹಬ್ಬದ ಶುಭಾಶಯಗಳು, GNU!
+
+86
+00:04:40,000 --> 00:04:41,999
+ಇಪ್ಪತೈದು ವರ್ಷಗಳಷ್ಟು ಹಳೆಯ.
+
+87
+00:04:42,000 --> 00:04:43,999
+ಭವಿಷ್ಯದ ಆಪರೇಟಿಂಗ್ ಸಿಸ್ಟಂ.
+
+88
+00:04:44,000 --> 00:04:45,999
+ಸ್ವಾತಂತ್ರ್ಯ!
+
+89
+00:04:53,000 --> 00:04:54,999
+ಬೆಲ್ಲದಷ್ಟೇ ಸವಿ.
+
+90
+00:04:55,000 --> 00:04:56,999
+ವಿಶ್ವದಲ್ಲೇ ಅತೀ ಸ್ವಾದಿಷ್ಟ 
ಆಪರೇಟಿಂಗ್ ಸಿಸ್ಟಂ...
+
+91
+00:04:57,000 --> 00:04:58,999
+ಮತ್ತು ಇದೆಲಾ ಸ್ವತಂತ್ರ. 
+
+92
+00:05:49,000 --> 00:05:50,999
+ಶೀರ್ಷಿಕೆಗಳು: ಓಂಶಿವಪ್ರಕಾಶ್ 
ಎಚ್.ಎಲ್



reply via email to

[Prev in Thread] Current Thread [Next in Thread]