www-commits
[Top][All Lists]
Advanced

[Date Prev][Date Next][Thread Prev][Thread Next][Date Index][Thread Index]

www/fry happy-birthday-to-gnu-kannada.srt


From: Rob Myers
Subject: www/fry happy-birthday-to-gnu-kannada.srt
Date: Fri, 13 Mar 2009 23:07:09 +0000

CVSROOT:        /web/www
Module name:    www
Changes by:     Rob Myers <robmyers>    09/03/13 23:07:09

Modified files:
        fry            : happy-birthday-to-gnu-kannada.srt 

Log message:
        Revised version, RT #395533 .

CVSWeb URLs:
http://web.cvs.savannah.gnu.org/viewcvs/www/fry/happy-birthday-to-gnu-kannada.srt?cvsroot=www&r1=1.1&r2=1.2

Patches:
Index: happy-birthday-to-gnu-kannada.srt
===================================================================
RCS file: /web/www/www/fry/happy-birthday-to-gnu-kannada.srt,v
retrieving revision 1.1
retrieving revision 1.2
diff -u -b -r1.1 -r1.2
--- happy-birthday-to-gnu-kannada.srt   30 Sep 2008 16:31:47 -0000      1.1
+++ happy-birthday-to-gnu-kannada.srt   13 Mar 2009 23:07:06 -0000      1.2
@@ -1,367 +1,112 @@
-1
-00:00:00,000 --> 00:00:01,999
-ಕಂಪ್ಯೂಟರ್ ಗಳು
-
-2
-00:00:02,000 --> 00:00:05,999
-ಅವನ್ನ ಇಷ್ಟ ಪಡ್ಲಿಕ್ಕೆ 
ಶುರುಮಾಡಿದ್ದು ನಾನೇ 
-ನನ್ನ ಸ್ವಂತದ್ದನ್ನ ಕೊಳ್ಳೊ 
ಶಕ್ತಿ ಬಂದಾಗಿನಿಂದ
-
-3
-00:00:06,000 --> 00:00:08,999
-ಆಧುನಿಕ ಕಂಪ್ಯೂಟರ್ ಯುಗದ 
ಪ್ರಾರಂಭದಲ್ಲಿ 
-
-4
-00:00:09,000 --> 00:00:10,999
-ಅಂದ್ರೆ ೧೯೮೦ರ ದಶಕದಲ್ಲಿ
-
-5
-00:00:11,000 --> 00:00:13,999
-ಮತ್ತು ನಾನು ಅನೇಕ ವಿಧದ ದೊಡ್ಡ 
ಸಂಖ್ಯೆಯ ಕಂಪ್ಯೂಟರ್ ಗಳ 
ಮಾಲೀಕನಾಗಿದ್ದೆ
-
-6
-00:00:14,000 --> 00:00:16,999
-ಮತ್ತು ನಾನು ಸಾರ್ವಜನಿಕವಾಗಿ, 
ಒಂದಲ್ಲಾ ಒಂದು ರೀತಿಯ ನಿಷ್ಠ
ಾವಂತಿಕೆಯನ್ನ 
ವ್ಯಕ್ತಪಡಿಸಿದ್ದೇನೆ
-
-7
-00:00:17,000 --> 00:00:23,999
-ಆದರೆ ಇತ್ತೀಚೆಗೆ, ಬೇರೆಲ್ಲರಂತೆ, 
ಸ್ವತಂತ್ರ ತಂತ್ರಾಂಶದ ವ್ಯವಹಾರದ 
ಬಗ್ಗೆ 
-ನನ್ನ ಮನಸ್ಸು ಬದಲಾಗಿದೆ.
-
-8
-00:00:24,000 --> 00:00:25,999
-ಇದೇನು ಅನ್ನೋದರ ಬಗ್ಗೆ ತುಂಬಾ 
ಸಂದೇಹಗಳಿವೆ
-
-9
-00:00:26,000 --> 00:00:27,999
-ಮತ್ತು ನಾನು ಆ ಸಂದೇಹಗಳ 
ನಿವಾರಣೆಗೆ ಸಹಾಯ ಮಾಡ್ಬೇಕು ಅ
ಂದ್ಕೊಂಡಿದ್ದೇನೆ
-
-10
-00:00:28,000 --> 00:00:30,999
-ಯಾಕಂದ್ರೆ ಇದು ಸಂಭ್ರಮಾಚರಣೆಯ 
ವರ್ಷ ಅನ್ನಿಸ್ಕೊಳ್ತಿದೆ,
-
-11
-00:00:31,000 --> 00:00:33,999
-ಮತ್ತು ನಾನು ಈ ಆಚರಣೆಯಲ್ಲಿ 
ನಿಮ್ಮ ಸಹಾಯ ಮಾಡ್ತೇನೆ
-
-12
-00:00:34,000 --> 00:00:35,999
-ಮತ್ತ್ತು ಸ್ವತಂತ್ರ ತಂತ್ರಾಂಶದ 
ಭವಿಷ್ಯವನ್ನ 
ಎದುರುನೋಡೋದಕ್ಕೊಸ್ಕರ.
-
-13
-00:00:37,000 --> 00:00:38,999
-ನಿಮ್ಮ
-
-14
-00:00:39,000 --> 00:00:40,999
-ಮನೆಯಲ್ಲಿ ಪ್ಲಂಬಿಂಗ್ ಕೆಲಸ ಇದೆ ಅ
ಂತಿಟ್ಟು ಕೊಳ್ಳಿ,
-
-15
-00:00:41,000 --> 00:00:42,999
-ಅದು ನಿಮಗೆ ಅರ್ಥವಾಗ್ದೇ ಇರಬಹುದು,
-
-16
-00:00:43,000 --> 00:00:44,999
-ಆದ್ರೆ ನಿಮ್ಮ ಗೆಳೆಯಲ್ಲಿ 
ಯಾರಿಗಾದರೂ ಅದರ ಬಗ್ಗೆ ತಿಳಿದಿರ 
ಬಹುದು ಕೂಡ
-
-17
-00:00:45,000 --> 00:00:46,999
-ಮತ್ತೆ ಅವರು ಪೈಪನ್ನ 
ಸರಿಸೋದ್ರಲ್ಲೋ, ನಲ್ಲಿ ಎಲ್ಲಿ 
ಹಾಕೋದು ಅಂತಲೋ,
-
-18
-00:00:47,000 --> 00:00:50,999
-ಅಥವಾ ವಾಲ್ವ್ ಅನ್ನ ಮತ್ತೆಲ್ಲೋ 
ಹಾಕಿ ಅಂತ್ಲೋ ಸಲಹೆ ಸೂಚನೆಗಳನ್ನ 
ನೀಡ ಬಹುದು
-
-19
-00:00:51,000 --> 00:00:52,999
-ಮತ್ತು ಅದನ್ನ ಮಾಡೋದ್ರಿಂದ ನೀವು 
ಯಾವುದೇ ಕಾನೂನ ಕಟ್ಟಳೆಗಳನ್ನ 
ಮುರೀತಿಲ್ಲ, ಅಲ್ವಾ?
-
-20
-00:00:53,000 --> 00:00:54,999
-ಯಾಕಂದ್ರೆ ಅದು ನಿಮ್ಮ ಮನೆ ಮತ್ತು 
ನಿಮ್ಮ ಪ್ಲಂಬಿಂಗ್ ಕೆಲಸ.
-
-21
-00:00:55,000 --> 00:00:56,999
-ಇದನ್ನ ನೀವು ನಿಮ್ಮ ಕಂಪ್ಯೂಟರ್ 
ನೊಂದಿಗೆ ಮಾಡ್ಲಿಕ್ಕಾಗಲ್ಲ.
-
-22
-00:00:57,000 --> 00:00:59,999
-ಅದರಲ್ಲೂ ನಿಮ್ಮ ಆಪರೇಟಿಂಗ್ 
ಸಿಸ್ಟಂ ಜೊತೆ ಅಂತೂ ಆಟ 
ಆಡ್ಲಿಕ್ಕಾಗಲ್ಲ,
-
-23
-00:01:00,000 --> 00:01:06,999
-ಮತ್ತು ಆಪರೇಟಿಂಗ್ ಸಿಸ್ಟಂ ಬಗ್ಗೆ 
ನಿಮ್ಮ ವಿಚಾರಗಳನ್ನ ಖಂಡಿತ 
ಇತರರೊಡನೆ ವಿನಿಮಯ 
ಮಾಡ್ಕೊಳ್ಲಿಕ್ಕೂ ಆಗಲ್ಲ,
-
-25
-00:01:07,000 --> 00:01:11,999
-ಯಾಕಂದ್ರೆ ಆಫಲ್ ಮತ್ತು 
ಮೈಕ್ರೋಸಾಫ್ಟ್, ಎರಡು ಜನಪ್ರಿಯ 
ಆಪರೇಟಿಂಗ್ ಸಿಸ್ಟಂಗಳನ್ನ 
ನೆಡೆಸ್ತವೆ
-
-26
-00:01:12,000 --> 00:01:14,999
-ಅಲ್ಲದೆ ಅವುಗಳ ಒಡೆಯರು ನಾವೇ ಅಂತ 
ಇತ್ತಿ ಹೇಳ್ತವೆ ಕೂಡ
-
-27
-00:01:15,000 --> 00:01:17,999
-ಮತ್ತು ಬೇರಾರು ಅದರೊಂದಿಗೆ ಏನೂ 
ಮಾಡುವಂತಿಲ್ಲ.
-
-28
-00:01:18,000 --> 00:01:19,999
-ಈಗ ಇದು ನಿಮಗೆ ಸ್ವಾಭಾವಿಕ ಅ
ನ್ನಿಸ್ಬೋದಲ್ಲ:
-
-29
-00:01:20,000 --> 00:01:21,999
-"ಅವರು ಯಾಕೆ ಹಾಗೆ ಮಾಡಬಾರದು?"
-
-30
-00:01:22,000 --> 00:01:23,999
-ಆದ್ರೆ, ನೀವು ನಿಮಗನಿಸಿದ್ದನ್ನ 
ನೀವ್ಯಾಕೆ ಮಾಡ್ಬಾರ್ದು?
-
-31
-00:01:24,000 --> 00:01:31,999
-ಮತ್ತು ಸಮುದಾಯ ಯಾಕೆ ಅದನ್ನ 
ಬದಲಿಸಿ, ಅಭಿವೃದ್ದಿ ಪಡಸಿ, 
ಹಂಚಿಕೊಳ್ಳ ಬಾರದು?
-
-32
-00:01:32,000 --> 00:01:33,999
-ಅಲ್ಲಾ, ವಿಜ್ಞಾನ ಕೆಲಸ ಮಾಡೋದೇ 
ಹೀಗೆ...
-
-33
-00:01:34,000 --> 00:01:35,999
-ಎಲ್ಲ ಜ್ಞಾನವೂ ಸ್ವತಂತ್ರ
-
-34
-00:01:36,000 --> 00:01:37,999
-ಮತ್ತು ಎಲ್ಲ ಜ್ಞಾನವನ್ನ ಒಳ್ಳೆಯ 
ವಿಜ್ಞಾನ ಹಂಚಿಕೊಳ್ತದೆ.
-
-35
-00:01:38,000 --> 00:01:39,999
-ಅದಾಗ್ಲಿಲ್ಲ ಅಂತಂದ್ರೆ -- ಅದು 
ಕೆಟ್ಟ ವಿಜ್ಞಾನ
-
-36
-00:01:40,000 --> 00:01:42,999
-ಮತ್ತು ಅದೊಂತರ ದಬ್ಬಾಳಿಕೆ
-
-37
-00:01:43,000 --> 00:01:44,999
-ಮತ್ತು ಇದೆಲ್ಲಾ, ಶುರು ಆಗಿದ್ದು  ಅ
ಲ್ಲಿಂದ ಅಂತ್ಲೇ ಹೇಳ ಬಹುದು
-
-38
-00:01:45,000 --> 00:01:46,999
-ರಿಚರ್ಡ್ ಸ್ಟಾಲ್ಮನ್ ಅನ್ನೋ ಒಬ್ಬ 
 ಮನುಷ್ಯ
-
-39
-00:01:47,000 --> 00:01:49,999
-೨೫ ವರ್ಷಗಳ ಹಿಂದೆ , ಅಂದ್ರೆ ಇದೇ 
ದಿನ ಅನ್ನ ಬಹುದು, ಒಂದು 
ನಿಶ್ಚಯಕ್ಕೆ ಬಂದ
-
-40
-00:01:50,000 --> 00:01:53,999
-ಒಂದು ಪೂರ್ಣ ಆಪರೇಟಿಂಗ್ ಸಿಸ್ಟಂ ಅ
ನ್ನ ಮೊದಲಿಂದ ಬರೀಲಿಕ್ಕೆ
-
-41
-00:01:54,000 --> 00:01:59,999
-ಅದನ್ನ ಅವನು "ಗ್ನು" (GNU) ಅಂದ್ರೆ  "GNU 
ಲಿನಕ್ಸ್ ಅಲ್ಲ" ಅಂಥ ಅರ್ಥ ಕೊಡೋ 
ಹೆಸರಿಡಿದು ಕರೆದ
-
-42
-00:02:00,000 --> 00:02:01,999
-ಯಾಕಂದ್ರೆ ಇದು ಯುನಿಕ್ಸ್ ಅಲ್ಲ,
-
-43
-00:02:02,000 --> 00:02:04,999
-ಇದು ಅನೇಕ ವಿಧಗಳಲ್ಲಿ ಯುನಿಕ್ಸ್ 
ನ ಸಾಮ್ಯತೆಯನ್ನ ಹೊಂದಿದೆ,
-
-44
-00:02:05,000 --> 00:02:10,999
-ಆದರೆ ಇದರ ಪ್ರತಿಯೊಂದೂ ಅಂಶ, 
ಪ್ರತಿಯೊಂದೂ ಘಟಕ, ಪ್ರತಿಯೊಂದೂ 
ಸಂಕೇತದ ಸಣ್ಣ ವಿಭಾಗವೂ
-
-45
-00:02:11,000 --> 00:02:13,999
-(ಮತ್ತು  ಇದು ಅನೇಕ ಪ್ಲಾಟ್ಫಾರ್ಮ್ 
ಗಳ ಮೇಲೆ ಕೆಲಸ ಮಾಡೋದ್ರಿಂದ ಇರೋ 
ಬೃಹತ್ ಪ್ರಮಾಣದ ಸಂಕೇತಗಳು)
-
-46
-00:02:14,000 --> 00:02:19,999
-ಕೆಲಸ ಮಾಡ್ತಿರೋದು ಸಮುದಾಯದಿಂದ, 
ಮತ್ತೆ "ಅಲ್ಲಿರುವ" ತಂತ್ರಜ್ಞರಿಂದ
-
-47
-00:02:20,000 --> 00:02:25,999
-ಇವರನ್ನ ಗ್ನು ಸಮುದಾಯಕ್ಕೆ  
ಬರಮಾಡಿ ಕೊಂಡಿರೋದು, 
ತಂತ್ರಾಂಶವನ್ನ ಅಭಿವೃದ್ದಿ 
ಪಡಿಸ್ಲಿಕ್ಕೋಸ್ಕರ.
-
-48
-00:02:26,000 --> 00:02:31,999
-ಪ್ರತಿಯೊಂದು "ಆವೃತ್ತಿ 
/ಡಿಸ್ಟ್ರಿಬ್ಯೂಶನ್",ಅಂತ ಏನ್ 
ಕರೀತೀವೋ, ಎಲ್ಲವೂ ಗ್ನು ನ 
ಆವೃತ್ತಿಗಳು
-
-49
-00:02:32,000 --> 00:02:34,999
-ಇದನ್ನ ಟೆಸ್ಟ್ ಮಾಡಿ, ಇನ್ನೂ ಅನೇಕ 
ಕೆಲಸಗಳನ್ನ ಇದರಲ್ಲಿ ಇಂದಿಗೂ 
ಮಾಡ್ತಿದ್ದು, ಮತ್ತು 
ಸಂಸ್ಕರಿಸಿದ್ದಾರೆ
-
-50
-00:02:35,000 --> 00:02:39,999
-ಒಂದು ಹೊಸ ಆಪರೇಟಿಂಗ್ ಸಿಸ್ಟಂ ಅ
ನ್ನ ಸೃಷ್ಟಿಸಬೇಕು ಅನೋ 
ಆಸಕ್ತಿಯಿರೋ ಸಮಾನಮನಸ್ಕ ಜನರಿಂದ
-
-51
-00:02:40,000 --> 00:02:45,999
-ಇದನ್ನ ಹೆಚ್ಚಿ ಜನರು ವೈವಿಧ್ಯಮಯ 
ಪ್ಲಾಟ್ಫಾರ್ಮ್ ಗಳ ಮೇಲೆ ಉಪಯೋಗಿಸ 
ಬಹುದು.
-
-52
-00:02:47,000 --> 00:02:53,999
-ಆಗ, ಒಂದು ಸಮಯದಲ್ಲಿ ಕರ್ನೆಲ್, ಅ
ನ್ನೋ ಆಪರೇಟಿಂಗ್ ಸಿಸ್ಟಂನ ಹೃದಯ 
ಭಾಗವನ್ನ,
-ಬರೆಯೋ ಸಂದರ್ಭ ಒದಗಿಬಂತು.
-
-53
-00:02:55,000 --> 00:02:56,999
-ಮತ್ತು ಲಿನುಸ್ ಟೊರ್ಮಾಲ್ಡ್ಸ್ 
ಎಂಬ ಒಬ್ಬ ವ್ಯಕ್ತಿ, ನೀವುಗಳು ಅವನ 
ಬಗ್ಗೆ ಕೇಳಿರಬಹುದು,
-
-54
-00:02:57,000 --> 00:02:58,999
-ಕರ್ನೆಲ್ ಅನ್ನು ಬರೆದ ಮತ್ತು ಅ
ದಕ್ಕೆ ತನ್ನ ಹೆಸರನ್ನೇ ಇಟ್ಟ,
-
-55
-00:03:00,000 --> 00:03:01,999
-ಲೈನಕ್ಸ್ (ಲೈನ್-ಅಕ್ಸ್ line-ucks) 
-
-56
-00:03:03,000 --> 00:03:04,999
-ಅಥವಾ ಲಿನಕ್ಸ್ (ಲಿನ್-ಅಕ್ಸ್) ಅಂಥ 
ಕೆಲವರು ಕರೀತಾರೆ,
-
-57
-00:03:07,000 --> 00:03:08,999
-ಮತ್ತು ಲಿನಕ್ಸ್ ಗ್ನು ನ ಒಳಗೆ 
ಕೆಲಸ ಮಾಡೋ ಕರ್ನೆಲ್
-
-58
-00:03:11,000 --> 00:03:12,999
-ಮತ್ತೆ ನಾನು ಇಲ್ಲಿದ್ದೇನೆ
-
-59
-00:03:14,000 --> 00:03:19,999
-ನಿಮ್ಮೆಲ್ಲರಿಗೆ  ಗ್ನು ಮತ್ತು 
ಲಿನಕ್ಸ್ ಎರಡೂ ಸ್ವತಂತ್ರ 
ತಂತ್ರಾಂಶ ಸಮುದಾಯದ ಎರಡು ಆಧಾರ 
ಸ್ತಂಭಗಳು ಅನ್ನೋದನ್ನ ನೆನಪು 
ಮಾಡಿ ಕೊಡಲಿಕ್ಕೆ,
-
-60
-00:03:20,000 --> 00:03:21,999
-ಮುಖ್ಯ ವಿಷಯ ಅಂತ್ರಂದ್ರೆ, ಜನ 
ನಂಬೋದು ,
-
-61
-00:03:24,000 --> 00:03:25,999
-ತಂತ್ರಾಂಶಗಳು 
ಸ್ವತಂತ್ರವಾಗಿರಬೇಕು,
-
-62
-00:03:26,000 --> 00:03:27,999
-ಅದರಿಂದ ಸಮುದಾಯದ ಬಳಕೆದಾರರು ಅ
ದನ್ನ ತಮಗೆ ಬೇಕಾದಂತೆ ಅಳವಡಿಸಿ 
ಕೊಳ್ಳಲಿಕ್ಕೆ ಸಾಧ್ಯವಾಗ್ಲಿ  .
-
-63
-00:03:28,000 --> 00:03:35,999
-ಅಳವಡಿಸಿ , ಬದಲಿಸಿ, ಇನ್ನೂ ಹೆಚ್ಚು 
ಅಭಿವೃದ್ದಿ ಪಡಿಸಿ, ಮತ್ತು 
ಎಲ್ಲೆಡೆಗಳಲ್ಲಿ ಆ ಅ
ಭಿವೃದ್ದಿಯನ್ನ ಹಂಚಲಿ,
-
-64
-00:03:36,000 --> 00:03:37,999
-ವಿಜ್ಞಾನದ ರೀತಿ ಅಂತ.
-
-65
-00:03:38,000 --> 00:03:39,999
-ಅದನ್ನೇ ಅದು ಪ್ರಮುಖವಾಗಿ 
ಹೇಳ್ತಿರೋದು,
-
-66
-00:03:40,000 --> 00:03:42,999
-ಅದೇ ರೀತಿ ಒಳ್ಳೆಯ ವಿಜ್ಞಾನಿಗಳು 
ಎಲ್ಲ ವಿಷಯಗಳನ್ನ ಇತರರೊಡನೆ 
ಹಂಚಿಕೊಳ್ತಾರೆ ಮತ್ತು ಎಲ್ಲ 
ಜ್ಞಾನ ಮುಕ್ತ ಮತ್ತು ಸ್ವತಂತ್ರ
-
-67
-00:03:43,000 --> 00:03:44,999
-ಆದ್ದರಿಂದ ಅದು ಆಪರೇಟಿಂಗ್ 
ಸಿಸ್ಟಂಗೂ ಅನ್ವಯಿಸ ಬೇಕು.
-
-68
-00:03:46,000 --> 00:03:47,999
-ಆದ್ದರಿಂದ, ನೀವು ಗ್ನು ಬ 
ಬೆಂಬಲಿಗರಾಗಿದ್ದರೆ,
-
-69
-00:03:48,000 --> 00:03:50,999
-ನೀವು ಲಿನಕ್ಸ್ ನ ಮತ್ತು ಫ್ರೀ 
ಸಾಫ್ಟ್ವೇರ್ ಫೌಂಡೇಶನ್ ನ 
ಬೆಂಬಲಿಗರಾಗಿದ್ದರೆ,
-
-70
-00:03:52,000 --> 00:03:55,999
-ನೀವು ಯೋಚಿಸ್ತಿರ ಬಹುದು "ನಾನೇನು 
ಮಾಡಬಹುದು?" ಅಂತ
-
-71
-00:03:56,000 --> 00:04:00,999
-ತುಂಬಾ ಸುಲಭದ ಕೆಲಸ ಅಂತಂದ್ರೆ 
ಗ್ನು/ಲಿನಕ್ಸ್ ಆಪರೇಟಿಂಗ್ 
ಸಿಸ್ಟಂ ಅನ್ನ 
-ನಿಮ್ಮ ಸಿಸ್ಟಂ ನಲ್ಲಿ 
ಉಪಯೋಗಿಸೋದು.
-
-72
-00:04:01,000 --> 00:04:02,999
-ಇದು ನೀವು ಊಹಿಸ ಬಹುದಾಗಿತ್ತು ಅ
ನ್ನೋದಕ್ಕಿಂತ  ತುಂಬಾ ಸುಲಭ. 
-
-73
-00:04:03,000 --> 00:04:06,999
-gnu.org ವೆಬ್ ಸೈಟ್ ಗೆ ಹೋಗಿ ಮತ್ತು 
ನಿಮಗೆ ಅಗತ್ಯಕ್ಕೆ ಬೇಕಿರುವ  
ಆಪರೇಟಿಂಗ್ ಸಿಸ್ಟಂ ಅನ್ನ ಹುಡುಕಿ.
-
-74
-00:04:07,000 --> 00:04:09,999
-ಬಹುಶ್:, ನೀವು ಉತ್ತಮ ಗ್ರಾಫಿಕ್ಸ್ 
ಇರೋ ದನ್ನ ಇಷ್ಟ ಪಡ್ತೀರ ಅನ್ಸತ್ತೆ,
-
-75
-00:04:10,000 --> 00:04:13,999
-ಅಂದ್ರೆ  g-New-Sense, ಜಿನ್ಯೂಸೆನ್ಸ್ 
ತರಹದ್ದು,
-
-76
-00:04:14,000 --> 00:04:16,999
-ಅದನ್ನ ನೀವು  gnu.org ನಲ್ಲಿ ಕಾಣಬಹುದು.
-
-77
-00:04:17,000 --> 00:04:18,999
-ಅಥವಾ, ನೀವು ತುಂಬಾ 
ಚಾಣಾಕ್ಷರಾಗಿದ್ದಲ್ಲಿ,
-
-78
-00:04:19,000 --> 00:04:20,999
-ನೀವೇ ಹೊಸದೊಂದನ್ನ ಬರೆಯ ಬಹುದು 
ಕೂಡ.
-
-79
-00:04:21,000 --> 00:04:22,999
-ನೀವು ನಿಮ್ಮ ಜ್ಞಾನದ ಒಂದಷ್ಟು 
ಭಾಗವನ್ನ ಕೊಡುಗೆಯಾಗಿ ನೀಡ ಬಹುದು
-
-80
-00:04:23,000 --> 00:04:25,999
-ಅದು ಗ್ನು ಮತ್ತು ಲಿನಕ್ಸ್ 
ಎನನ್ನೋದನ್ನ ಮಾಡಿ ತೋರಿಸಿದಾಗೆ 
ಹಾಗತ್ತೆ.
-
-81
-00:04:26,000 --> 00:04:27,999
-ಯಾವುದೇ ದಾರಿಯಾಗಿರಬಹುದು,
-
-82
-00:04:28,000 --> 00:04:29,999
-ನೀವೂ ನನ್ನೊಂದಿಗೆ ಸೇರುತ್ತೀರಾ ಅ
ಂದುಕೊಳ್ತೇನೆ
-
-83
-00:04:30,000 --> 00:04:32,999
-ಗ್ನು ಗೆ ೨೫ನೆ ಹುಟ್ಟು ಹಬ್ಬದ 
ಶುಭಾಶಯಗಳನ್ನ ಹೇಳಲಿಕ್ಕೆ .
-
-84
-00:04:33,000 --> 00:04:34,999
-ಹಾ! ಸರಿ ನೆಡೆಯಿರಿ, ಈಗಲೇ ಅದನ್ನ 
ಮಾಡುವ...
-
-85
-00:04:38,000 --> 00:04:39,999
-ಹುಟ್ಟು ಹಬ್ಬದ ಶುಭಾಶಯಗಳು, GNU!
-
-86
-00:04:40,000 --> 00:04:41,999
-ಇಪ್ಪತೈದು ವರ್ಷಗಳಷ್ಟು ಹಳೆಯ.
-
-87
-00:04:42,000 --> 00:04:43,999
-ಭವಿಷ್ಯದ ಆಪರೇಟಿಂಗ್ ಸಿಸ್ಟಂ.
-
-88
-00:04:44,000 --> 00:04:45,999
-ಸ್ವಾತಂತ್ರ್ಯ!
-
-89
-00:04:53,000 --> 00:04:54,999
-ಬೆಲ್ಲದಷ್ಟೇ ಸವಿ.
-
-90
-00:04:55,000 --> 00:04:56,999
-ವಿಶ್ವದಲ್ಲೇ ಅತೀ ಸ್ವಾದಿಷ್ಟ 
ಆಪರೇಟಿಂಗ್ ಸಿಸ್ಟಂ...
-
-91
-00:04:57,000 --> 00:04:58,999
-ಮತ್ತು ಇದೆಲಾ ಸ್ವತಂತ್ರ. 
-
-92
-00:05:49,000 --> 00:05:50,999
-ಶೀರ್ಷಿಕೆಗಳು: ಓಂಶಿವಪ್ರಕಾಶ್ 
ಎಚ್.ಎಲ್
+
+
+<HTML>
+<HEAD>
+<TITLE>Login</TITLE>
+
+<link rel="shortcut icon" href="/NoAuth/images//favicon.png" type="image/png" 
/>
+<link media="all" rel="stylesheet" href="/NoAuth/webrt.css" type="text/css" />
+<link media="print" rel="stylesheet" href="/NoAuth/printrt.css" 
type="text/css" />
+
+<script>
+function hideshow(num) {
+    idstring = "element-" + num;
+    chunk = document.getElementById(idstring);
+    if ( chunk.style.display == "none")  {
+    chunk.style.display = chunk.style.tag;
+    } else {
+        chunk.style.tag = chunk.style.display;
+        chunk.style.display = "none";
+    }
+}   
+</script>
+<link rel="stylesheet" href="/NoAuth/webrtfm.css" type="text/css">
+
+</HEAD>
+<BODY BGCOLOR="#ffffff"
+ONLOAD="
+    var tmp = (document.getElementsByName('user'));
+    if (tmp.length > 0) tmp[tmp.length-1].focus();
+"
+>
+<table width="100%" border="0" cellspacing="0" cellpadding="0" 
bgcolor="#FFFFFF">
+  <tr> 
+    <td colspan=2><a href="http://bestpractical.com";><img 
src="/NoAuth/images//bplogo.gif" alt="Best Practical Solutions, LLC corporate 
logo" width="230" height="50"></a></td>
+    <td>&nbsp;</td>
+    <td>&nbsp;</td>
+    <td width="50%" align="right">
+Not logged in.
+    </td>
+  </tr>
+</table>
+
+
+
+<DIV ALIGN=CENTER>
+<BR>
+<TABLE CLASS="box " 
+        BGCOLOR="#336699" 
+        CELLSPACING=0
+        BORDER=0
+        WIDTH="40%"
+        CELLPADDING="0">
+
+  <TR>
+    <TH 
+        style="color: #336699;"
+        class="titlebox">
+      <span class="titleboxclose">
+        <a href="#" onClick="hideshow('953.663558788705')">X</A></span>&nbsp;
+      <span class="titleboxtitle">
+        <b>Login</b>
+      </span>
+    </TH>
+    <TH  
+         style="color: #336699;"
+         class="titleboxright">
+      <span class="titleboxright">RT 3.4.5</span>
+    </TH>
+  </TR>
+  <tr id="element-953.663558788705">
+    <td bgcolor="#cccccc" colspan="3" class="">
+
+
+<FORM id="login" name="login" METHOD=POST 
ACTION="happy-birthday-to-gnu-kannada.srt" >
+<TABLE BORDER=0 WIDTH=100%>
+<TR ALIGN=RIGHT>
+<TD ALIGN=RIGHT>Username:</TD><TD ALIGN=LEFT><input name=user 
value=""></TD></TR>
+<TR><TD ALIGN=RIGHT>Password:</TD><TD ALIGN=LEFT><input type=password 
name=pass></TD></TR>
+<TR><TD colspan=2 align=right>
+<input type=submit Value="Login">
+</TD></TR>
+</TABLE>
+
+
+
+    </TD>
+  </TR>
+</TABLE>
+
+
+
+</FORM>
+</DIV>
+
+<BR>
+<!-- TODO: not yet implemented
+If you've forgotten your username or password, RT can <A
+href="/NoAuth/Reminder.html">send you a reminder</a>.
+-->
+<BR>
+<BR>
+<BR>
+<HR>
+
+<div class="bpscredits">
+&#187;&#124;&#171; RT 3.4.5 Copyright 1996-2005 <a 
href="http://www.bestpractical.com?rt=3.4.5";>Best Practical Solutions, 
LLC</a>.<br>
+Distributed under version 2 <a href="http://www.gnu.org/copyleft/gpl.html";> of 
the GNU GPL.</a><br>
+To inquire about support, training, custom development or licensing, please 
contact <a href="mailto:address@hidden";>address@hidden</a>.<br>
+</div>
+<div class="page-stats">Time to display: 0.025218</div>
+</BODY>
+</HTML>




reply via email to

[Prev in Thread] Current Thread [Next in Thread]