www-commits
[Top][All Lists]
Advanced

[Date Prev][Date Next][Thread Prev][Thread Next][Date Index][Thread Index]

Updated Kannada translations


From: Omshivaprakash H L
Subject: Updated Kannada translations
Date: Mon, 22 Sep 2008 10:19:16 +0530

Dear Sir's,

Kindly find the new updated Kannada translation pages.
Please do update them asap.

Thanks.

--
--
"A well-directed imagination is the source of great deeds"
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

Website : http://www.techfiz.info
Blog : http://platonic.techfiz.info
Phone: 91- 9902026518
AIM : fizworks
ICQ : 265216744
IRC : #techfiz server: irc.freenode.net channel: #linux-india #ubuntu-in #gnu-india #kannada


ಸಾಫ್ಟ್ವೇರ್ ಪೇಟೆಂಟ್ ಗಳನ್ನ ನಿಲ್ಲಿಸಿ — ವಿಶ್ವ ದಿನ, ಸೆಪ್ಟೆಂಬರ್  24

ಟೆಲಿಕಾಮ್ ಬಿಲ್ ನ EU ಟ್ರೊಪೆಡೋ ಅಮೆಂಡ್ಮೆಂಟ್ಗಳನ್ನು ನಿಲ್ಲಿಸಿ , ಲಾ ಕ್ಯ್ವಾಡ್ರಟ್ಯೂರ್ ಡು ನೆಟ್ ಚಳುವಳಿಯನ್ನ ಬೆಂಬಲಿಸಿ

ಕ್ರಮ ಕೈಗೊಳ್ಳಿ: ಫ್ರಾನ್ಸ್ ಇಂಟರ್ನೆಟ್ ನಲ್ಲಿ "ಕಾಪಿರೈಟ್" ಅನ್ನು ಗೌರವಿಸದವರನ್ನ ಶಿಕ್ಷೆಗೆ ಗುರಿಪಡಿಸುವಂತಹ ಕಾನೂನೊಂದನ್ನ ಅಳವಡಿಸಿಕೊಳ್ಳುತ್ತಿದೆ.

ಫ್ರೀಡಂ ಫ್ರೈ

ಮಿ. ಸ್ಟೀಫನ್ ಫ್ರೈನಿಮ್ಮನ್ನ ಸ್ವತಂತ್ರ ತಂತ್ರಾಂಶಕ್ಕೆ ಪರಿಚಯಿಸುತ್ತಾರೆ, ಮತ್ತು ಒಂದು ವಿಶೇಷ ಹುಟ್ಟು ಹಬ್ಬವನ್ನು ನಿಮಗೆ ನೆನಪಿಸ್ತಾರೆ.

ತಂತ್ರಾಂಶ ಸ್ವಾತಂತ್ರ್ಯ ದಿನ

ಏನದು ಗ್ನೂ ಯೊಜನೆ?

ಗ್ನೂ ಯೊಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಗಣಕಯಂತ್ರ ತಂತ್ರಾಂಶವನ್ನು ಅಭಿವ್ುದ್ದಿ ಗೊಳಿಸಲು ಪ್ರಾರಂಬಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ: ಗ್ನೂ ಸಿಸ್ಟಂ.

ಲಿನಕ್ಸ್ ಕರ್ನೆಲ್ (kernel) ಉಪಯೊಗಿಸುತ್ತಿರುವ ವಿವಿದ ಗ್ನೂ ಆಪರೇಟಿಂಗ್ ಸಿಸ್ಟಂಗಳು ಇಂದು ಎಲ್ಲೆಡೆ ಉಪಯೊಗಿಸಲ್ಪಡುತ್ತಿವೆ; ಇವನ್ನು "ಲಿನಕ್ಸ್" ಎಂದು ಕರೆದರೂ ಅವನ್ನುಗ್ನೂ/ಲಿನಕ್ಸ್ ಸಿಸ್ಟಂ ಎಂದು ಕರೆಯುವುದೇ ಹೆಚ್ಚಾಗಿ ಚಾಲ್ತಿಯಲ್ಲಿದೆ.

ಗ್ನೂ “ಗ್ನೂ ಯುನಿಕ್ಸ್ ಅಲ್ಲ! (GNU's Not Unix)” ಎಂಬುದರ ಸಂಷ್ಶಿಪ್ತ ರೂಪವಾಗಿದೆ; ಇದನ್ನು ಗುಹ್-ನೂ (guh-noo) ಎಂದು ಉಚ್ಚರಿಸಲಾಗುತ್ತದೆ, canoe ಎಂದೂ ಕರೆಯಲ್ಪಡುತ್ತದೆ.

ಏನಿದು ಸ್ವತಂತ್ರ ತಂತ್ರಾಂಶ?

"ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು "ಸ್ವತಂತ್ರ ಸಂವಾದ" ದಲ್ಲಿನ "ಸ್ವತಂತ್ರ" ಎಂದು ಅರ್ಥೈಸಿಕೊಳ್ಳ ಬೇಕು, "ಉಚಿತ ಬಿಯರ್" ನಲ್ಲಿನ "ಉಚಿತ"ವನ್ನಲ್ಲ. .

ಸ್ವತಂತ್ರ ತಂತ್ರಾಂಶ ಬಳಕೆದಾರರ ಬಳಕೆ, ಅನುಕರಣೆ ಮತ್ತು ವಿತರಣೆ, ಅಧ್ಯಯನ, ಬದಲಿಸುವಿಕೆ ಮತ್ತು ಅಭಿವ್ರುದ್ದಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಂಶವಾಗಿದೆ. ವಿಸ್ತರಿಸಿ ಹೇಳುವುದಾದರೆ, ಇದು ನಾಲ್ಕು ರೀತಿಯ ಸ್ವಾತಂತ್ರ್ಯವನ್ನು ತಂತ್ರಾಂಶ ಬಳಕೆದಾರರಿಗೆ ಸೂಚಿಸುತ್ತದೆ :

  • ಪ್ರೊಗ್ರಾಮನ್ನು ಯಾವುದೇ ಉದ್ದೇಶಕ್ಕೆ ಬಳಸುವ ಸ್ವಾತಂತ್ರ್ಯ (ಸ್ವಾತಂತ್ರ್ಯ ೦).
  • ಪ್ರೊಗ್ರಾಮ್ ಹೇಗೆ ಕಾರ್ಯವಹಿಸುತ್ತದೆ ಮತ್ತು ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ಅಧ್ಯಯನ ಮಾಡುವ ಸ್ವ್ಯಾತಂತ್ರ್ಯ (ಸ್ವಾತಂತ್ರ್ಯ ೧). ಮೂಲ ಗ್ರಂಥ/ರೂಪ ನೋಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.
  • ಪ್ರತಿಗಳನ್ನು ಮರುವಿತರಣೆ ಮಾಡುವ ಸ್ವಾತಂತ್ರ್ಯ, ಇದರಿಂದ ನಿಮ್ಮ ನೆರೆಹೊರೆಯವರಿಗೆ ನೆರವಾಗಲು ಸಾದ್ಯವಾಗುತ್ತದೆ (ಸ್ವಾತಂತ್ರ್ಯ ೨).
  • ತಂತ್ರಾಂಶಗಳನ್ನ ಅಬಿವ್ರುದ್ದಿ ಮಾಡುವ, ಮತ್ತು ಪರಿಷ್ಕರಿಸಿದ ಆವ್ರುತ್ತಿಗಳನ್ನು ಸಮುದಾಯದ ಒಳಿತಿಗಾಗಿ ಸಾರ್ವಜನಿಕರಿಗೆ ಬಿಡುಗಡೆಗೊಳಿಸುವ ಸ್ವಾತಂತ್ರ್ಯ. (ಸ್ವಾತಂತ್ರ್ಯ ೩). ಮೂಲ ಗ್ರಂಥ/ರೂಪ ನೊಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.

ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ ಅಂದರೇನು?

ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ (ಎಫ್ ಎಸ್ ಎಫ್) ಗ್ನೂ ಯೊಜನೆಯ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಿಮ್ಮಂತಹವರ ವೈಯುಕ್ತಿಕ ಸಹಾಯವನ್ನು ಬೆಂಬಲವಾಗಿಟ್ಟುಕೊಂಡಿದೆ.

ದಯವಿಟ್ಟು ಎಫ್ ಎಸ್ ಎಫ್ ಅಸೋಸಿಯೇಟ್ ಸದಸ್ಯತ್ವ ಪಡೆದೂ, ಕೈಪಿಡಿಗಳನ್ನು ಕೊಳ್ಳುವುದರಿಂದಲೂ ಅಥವಾ ದೇಣಿಗೆಯನ್ನ ನೀಡುವ ಮೂಲಕ ನಿಮ್ಮ ಸಹಾಯ ಹಸ್ತ ಚಾಚಿ. ನೀವು ನಿಮ್ಮ ಉದ್ಯಮದಲ್ಲಿ ಸ್ವತಂತ್ರ ತಂತ್ರಜ್ನ್ಯಾನವನ್ನ ಬಳಸುತ್ತಿದ್ದಲ್ಲಿ, ಕಾರ್ಪೊರೇಟ್ ಪ್ರಾಯೊಜಕತ್ವ ಅಥವಾ ಗ್ನೂ ತಂತ್ರಾಂಶದ ಡಿಲಕ್ಸ್ ಹಂಚಿಕೆಯನ್ನು ಎಪ್ ಎಸ್ ಎಪ್ ಅನ್ನು ಸಂರಕ್ಷಣೆ ಮಾಡಲು ಪಡೆಯಬಹುದಾಗಿದೆ.

ಗ್ನೂ ಯೊಜನೆ ಎಫ್ ಎಸ್ ಎಫ್ ನ ಕಾರ್ಯಚಟುವಟಿಕೆಗಳನ್ನುಸಂರಕ್ಷಿಸುವುದು ಆಪರೇಟಿಂಗ್ ಸಿಸ್ಟಂನ ಉಪಯೊಗ, ಅದ್ಯಯನ, ಅನುಕರಣೆ, ಬದಲಾವಣೆ, ಮತ್ತು ಮರು ವಿತರಣೆಯ ಸ್ವಾತಂತ್ರ್ಯವನ್ನು ಉಳಿಸಿ, ಸಂರಕ್ಷಿಸಿ, ಪ್ರಸಿದ್ದಿಗೊಳಿಸುವುದರೊಂದಿಗೆ ಸ್ವತಂತ್ರ ತಂತ್ರಾಂಶದ ಬಳಕೆದಾರರ ಹಕ್ಕುಗಳಿಗಾಗಿ ಹೊರಾಡುತ್ತದೆ. ನಾವು ಅಂತರ್ಜ್ಯಾಲದಲ್ಲಿ ಸಂವಾದ, ಮುದ್ರಣ, ಮತ್ತು ಸಂಘಟನೆಯ ಸ್ವಾತಂತ್ರ್ಯಗಳನ್ನೂ, ಖಾಸಗಿ ಸಂದೇಶಗಳಿಗೆ ಎನ್ಕ್ರಿಪ್ಷನ್ ತಂತ್ರಾಂಶ ಬಳಕೆಯನ್ನು, ಮತ್ತು ಖಾಸಗಿ ಅದಿಪತ್ಯಗಳಿಂದ ತುಳಿತಕ್ಕೆ ಒಳಗಾಗದಂತಹ ತಂತ್ರಜ್ಯ್ನಾನಗಳನ್ನು ಬರೆಯುವ ಹಕ್ಕನ್ನು ಬೆಂಬಲಿಸುತ್ತೇವೆ. ನಿಮಗೆ ಈ ಸಮಸ್ಯೆಗಳ ಬಗ್ಗೆ ಮತ್ತಷ್ಟು ತಿಳಿದು ಕೊಳ್ಳುವಲ್ಲಿ ಈ ಹೊತ್ತಿಗೆ ಸಹಾಯ ಮಾಡಲಿದೆ ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ.

ಸ್ವತಂತ್ರ ತಂತ್ರಾಂಶ ಬೆಂಬಲಿಗರಾಗಿ ನೊಂದಾಯಿಸಿಕೊಳ್ಳಿ

ಗ್ನೂ ಮತ್ತು ಫ್ರೀ ಸಾಪ್ತ್ವೇರ್ ಫೌಂಡೇಶನ್ ನ ಮಾಸಿಕ ಮಾಹಿತಿ ಅಪ್ಡೇಟ್

ಹೆಚ್ಚಿನ ಮಾಹಿತಿ


ಗ್ನೂನ ಮಿಂಚುಗಳು

ಇತರೆ ಸುದ್ದಿಗಳಿಗೆ ಮತ್ತು ಗ್ನೂ ಮಿಂಚುಗಳ ವಿಭಾಗದಲ್ಲಿ ಕಂಡುಬರುವ ಹನಿಗಳಿಗೆ, ನೊಡಿ ಹೊಸದೇನಿದೆ ಗ್ನೂ ಯೊಜನೆಯಲ್ಲಿ ಮತ್ತು ಏನಿದು?.

ಕ್ರಮ ಕೈಗೊಳ್ಳಿ

ಇತರೆ ಕ್ರಮ ಕೈಗೊಳ್ಳ ಬೇಕಾದವುಗಳು

ಈ ಪುಟದ ಅನುವಾದಗಳು


reply via email to

[Prev in Thread] Current Thread [Next in Thread]