www-commits
[Top][All Lists]
Advanced

[Date Prev][Date Next][Thread Prev][Thread Next][Date Index][Thread Index]

Translating www.gnu.org Web Pages to kannada


From: Omshiva prakash
Subject: Translating www.gnu.org Web Pages to kannada
Date: Mon, 30 Jul 2007 14:19:47 +0530


Hi,
 
I have translated the gnu home page to kannada, still awaiting approval for joining the project www at savannah.
I would be greatful if any of you can help me with it so that I can go ahead and upload the files via cvs.
 
I'm awaiting response from www-translators mailing list to add "kn" to translations available/ underway list and also translations.include file.
 
Thanks all,


--
--
"A well-directed imagination is the source of great deeds"
--
With Best Regards,
Omshivaprakash.H.L
 
Gnu!!! Free for life... :) ask me how?

WebPage : http://shiv.techfiz.info
Phone: 91-  9343726518 / 91 - 9343866368

The GNU Operating System - Free as in Freedom

What is the GNU project?

The GNU Project was launched in 1984 to develop a complete Unix-like operating system which is free software: the GNU system. Variants of the GNU operating system, which use the kernel called Linux, are now widely used; though these systems are often referred to as “Linux”, they are more accurately called GNU/Linux systems.

GNU is a recursive acronym for “GNU's Not Unix”; it is pronounced guh-noo, approximately like canoe.

What is Free Software?

Free software” is a matter of liberty, not price. To understand the concept, you should think of “free” as in “free speech”, not as in “free beer”.

Free software is a matter of the users' freedom to run, copy, distribute, study, change and improve the software. More precisely, it refers to four kinds of freedom, for the users of the software:

What is the Free Software Foundation?

The Free Software Foundation (FSF) is the principal organizational sponsor of the GNU Project. The FSF receives very little funding from corporations or grant-making foundations, but relies on support from individuals like you.

Please consider helping the FSF by becoming an associate member, buying manuals and gear or by donating money. If you use Free Software in your business, you can also consider corporate patronage or a deluxe distribution of GNU software as a way to support the FSF.

The GNU project supports the mission of the FSF to preserve, protect and promote the freedom to use, study, copy, modify, and redistribute computer software, and to defend the rights of Free Software users. We support the freedoms of speech, press, and association on the Internet, the right to use encryption software for private communication, and the right to write software unimpeded by private monopolies. You can also learn more about these issues in the book Free Software, Free Society.

More information


GNUs Flashes

For other news, as well as for items that used to be in this GNUs Flashes section, see What's New in and about the GNU Project.

Take Action

Other Action Items

Translations of this page

ಗ್ನೂ ಆಪರೇಟಿಂಗ್ ಸಿಸ್ಟಂ - ಮುಕ್ತ ಸ್ವಾತಂತ್ಯ

ಏನದು ಗ್ನೂ ಯೊಜನೆ?

ಗ್ನೂ ಯೊಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಗಣಕಯಂತ್ರ ತಂತ್ರಾಂಶವನ್ನು ಅಭಿವ್ರುದ್ದಿ ಗೊಳಿಸಲು ಪ್ರಾರಂಬಿಸಲಾಯಿತು, ಅದೇ ಮುಕ್ತ ತಂತ್ರಾಂಶ: ಗ್ನೂ ಸಿಸ್ಟಂ. ಲಿನಕ್ಸ್ ಕರ್ನೆಲ್ (kernel) ಉಪಯೊಗಿಸುತ್ತಿರುವ ವಿವಿದ ಗ್ನೂ ಆಪರೇಟಿಂಗ್ ಸಿಸ್ಟಂಗಳು ಇಂದು ಎಲ್ಲೆಡೆ ಉಪಯೊಗಿಸಲ್ಪಡುತ್ತಿವೆ; ಇವನ್ನು "ಲಿನಕ್ಸ್" ಎಂದು ಕರೆದರೂ ಅವನ್ನುಗ್ನೂ/ಲಿನಕ್ಸ್ ಸಿಸ್ಟಂ ಎಂದು ಕರೆಯುವುದೇ ಹೆಚ್ಚಾಗಿ ಚಾಲ್ತಿಯಲ್ಲಿದೆ.

ಗ್ನೂ “ಗ್ನೂ ಯುನಿಕ್ಸ್ ಅಲ್ಲ! (GNU's Not Unix)” ಎಂಬುದರ ಸಂಷ್ಶಿಪ್ತ ರೂಪವಾಗಿದೆ; ಇದನ್ನು ಗುಹ್-ನೂ (guh-noo) ಎಂದು ಉಚ್ಚರಿಸಲಾಗುತ್ತದೆ, canoe ಎಂದೂ ಕರೆಯಲ್ಪಡುತ್ತದೆ.

ಏನಿದು ಮುಕ್ತ ತಂತ್ರಾಂಶ?

"ಮುಕ್ತ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು "ಮುಕ್ತ ಸಂವಾದ" ದಲ್ಲಿನ "ಮುಕ್ತ" ಎಂದು ಅರ್ಥೈಸಿಕೊಳ್ಳ ಬೇಕು, "ಉಚಿತ ಬಿಯರ್" ನಲ್ಲಿನ "ಉಚಿತ"ವನ್ನಲ್ಲ. .

ಮುಕ್ತ ತಂತ್ರಾಂಶ ಬಳಕೆದಾರರ ಬಳಕೆ, ಅನುಕರಣೆ ಮತ್ತು ವಿತರಣೆ, ಅದ್ಯಯನ, ಬದಲಿಸುವಿಕೆ ಮತ್ತು ಅಬಿವ್ರುದ್ದಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಂಶವಾಗಿದೆ. ವಿಸ್ತರಿಸಿ ಹೇಳುವುದಾದರೆ, ಇದು ನಾಲ್ಕು ರೀತಿಯ ಸ್ವಾತಂತ್ರ್ಯವನ್ನು ತಂತ್ರಾಂಶ ಬಳಕೆದಾರರಿಗೆ ಸೂಚಿಸುತ್ತದೆ :

ಮುಕ್ತ ತಂತ್ರಾಂಶ ಪ್ರತಿಷ್ಟ್ಟಾನ ಅಂದರೇನು?

ಮುಕ್ತ ತಂತ್ರಾಂಶ ಪ್ರತಿಷ್ಠಾನ (ಎಪ್ಸೆಪ್) ಗ್ನೂ ಯೊಜನೆಯ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಪ್ಸೆಪ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಿಮ್ಮಂತಹವರ ವೈಯುಕ್ತಿಕ ಸಹಾಯವನ್ನು ಬೆಂಬಲವಾಗಿಟ್ಟುಕೊಂಡಿದೆ.

ದಯವಿಟ್ಟು ಎಪ್ಸೆಪ್ ಅಸೋಸಿಯೇಟ್ ಸದಸ್ಯತ್ವ ಪಡೆದೂ, ಕೈಪಿಡಿಗಳನ್ನು ಕೊಳ್ಳುವುದರಿಂದಲೂ ಅಥವಾ ದೇಣಿಗೆಯನ್ನ ನೀಡುವ ಮೂಲಕ ನಿಮ್ಮ ಸಹಾಯ ಹಸ್ತ ಚಾಚಿ. ನೀವು ನಿಮ್ಮ ಉದ್ಯಮದಲ್ಲಿ ಮುಕ್ತ ತಂತ್ರಜ್ನ್ಯಾನವನ್ನ ಬಳಸುತ್ತಿದ್ದಲ್ಲಿ, ಕಾರ್ಪೊರೇಟ್ ಪ್ರಾಯೊಜಕತ್ವ ಅಥವಾ ಗ್ನೂ ತಂತ್ರಾಂಶದ ಡಿಲಕ್ಸ್ ಹಂಚಿಕೆಯನ್ನು ಎಪ್ಸೆಪ್ ಅನ್ನು ಸಂರಕ್ಷಣೆ ಮಾಡಲು ಪಡೆಯಬಹುದಾಗಿದೆ.

ಗ್ನೂ ಯೊಜನೆ ಎಪ್ಸೆಪ್ ನ ಕಾರ್ಯಚಟುವಟಿಕೆಗಳನ್ನುಸಂರಕ್ಷಿಸುವುದು ಆಪರೇಟಿಂಗ್ ಸಿಸ್ಟಂನ ಉಪಯೊಗ, ಅದ್ಯಯನ, ಅನುಕರಣೆ, ಬದಲಾವಣೆ, ಮತ್ತು ಮರು ವಿತರಣೆಯ ಸ್ವಾತಂತ್ರ್ಯವನ್ನು ಉಳಿಸಿ, ಸಂರಕ್ಷಿಸಿ, ಪ್ರಸಿದ್ದಿಗೊಳಿಸುವುದರೊಂದಿಗೆ ಮುಕ್ತ ತಂತ್ರಾಂಶದ ಬಳಕೆದಾರರ ಹಕ್ಕುಗಳಿಗಾಗಿ ಹೊರಾಡುತ್ತದೆ. ನಾವು ಅಂತರ್ಜ್ಯಾಲದಲ್ಲಿ ಸಂವಾದ, ಮುದ್ರಣ, ಮತ್ತು ಸಂಘಟನೆಯ ಸ್ವಾತಂತ್ರ್ಯಗಳನ್ನೂ, ಖಾಸಗಿ ಸಂದೇಶಗಳಿಗೆ ಎನ್ಕ್ರಿಪ್ಷನ್ ತಂತ್ರಾಂಶ ಬಳಕೆಯನ್ನು, ಮತ್ತು ಖಾಸಗಿ ಅದಿಪತ್ಯಗಳಿಂದ ತಿಳಿತಕ್ಕೆ ಒಳಗಾಗದಂತಹ ತಂತ್ರಜ್ಯ್ನಾನಗಳನ್ನು ಬರೆಯುವ ಹಕ್ಕನ್ನು ಬೆಂಬಲಿಸುತ್ತೇವೆ. ನಿಮಗೆ ಈ ಸಮಸ್ಯೆಗಳ ಬಗ್ಗೆ ಮತ್ತಷ್ಟು ತಿಳಿದು ಕೊಳ್ಳುವಲ್ಲಿ ಈ ಹೊತ್ತಿಗೆ ಸಹಾಯ ಮಾಡಲಿದೆ ಮುಕ್ತ ತಂತ್ರಾಂಶ, ಮುಕ್ತ ಸಮುದಾಯ.

ಹೆಚ್ಚಿನ ಮಾಹಿತಿ


ಗ್ನೂನ ಮಿಂಚುಗಳು

ಇತರೆ ಸುದ್ದಿಗಳಿಗೆ ಮತ್ತು ಗ್ನೂ ಮಿಂಚುಗಳ ವಿಭಾಗದಲ್ಲಿ ಕಂಡುಬರುವ ಹನಿಗಳಿಗೆ, ನೊಡಿ ಹೊಸದೇನಿದೆ ಗ್ನೂ ಯೊಜನೆಯಲ್ಲಿ ಮತ್ತು ಏನಿದು?.

ಕ್ರಮ ಕೈಗೊಳ್ಳಿ

ಇತರೆ ಕ್ರಮ ಕೈಗೊಳ್ಳ ಬೇಕಾದವುಗಳು

ಈ ಪುಟದ ಅನುವಾದಗಳು

 

GPLv3

 

GPLv3

For fun

Other resources

ಸಂತೋಷಕ್ಕೆ

Other resources

Support the FSF

Join the FSF today!

Donate to the FSF today!

ಎಪ್ಸೆಪ್ ಬೆಂಬಲಿಸಿ

ಇಂದೇ ಎಪ್ಸೆಪ್ ಸೇರಿ!

ಎಪ್ಸೆಪ್ ಗೆ ದೇಣಿಗೆ ನೀಡಿ!

ಮುಖ್ಯ ಆಧಾರಗಳು

Key resources

ನಿಯತಕಾಲಿಕೆಗಳು

ಡೆವೆಲಪರ್ ಗಳಿಗೆ

Stay up to date

For developers


reply via email to

[Prev in Thread] Current Thread [Next in Thread]